Friday 5 September 2014

ಓಣಂ

ಓಣಂ  ಪ್ರಯುಕ್ತ     ಹೂ ರಂಗೋಲಿಯನ್ನು ಬಿಡಿಸಿ ಮಹಾಬಲಿಯನ್ನು ಬರಮಾಡಿಕೊಂಡರು  ವಿವಿಧ  ಸ್ಪರ್ಧೆಗಳು ,ಪಾಯಸ ದೂಟವಿತ್ತು . ಮಹಾಬಲಿ, ವಾಮನರು  ಮಕ್ಕಳನ್ನೆಲ್ಲಾ  ಮಾತನಾಡಿಸಿದರು .  ಬಹಳ ಖುಶಿಪಟ್ಟರು .ಶಿಕ್ಷಕರ ದಿನಾಚರಣೆಯ  ಮಹತ್ವವನ್ನು ಮಕ್ಕಳಿಗೆ ತಿಳಿಸಲಾಯಿತು



No comments:

Post a Comment