KUMBLA11301

Pages

  • Home
  • About us
  • Activity calender
  • School visitors
  • Resourse
  • Comments
  • Childrens corner

Thursday, 1 September 2016

Celebration of Independence Day




 70ನೇ  ಸ್ವಾತಂತ್ರ್ಯ  ದಿನಾಚರಣೆಯನ್ನು  ವಿವಿಧ  ಕಾರ್ಯಕ್ರಮಗಳೊಂದಿಗೆ  ಆಚರಿಸಲಾಯಿತು.  ಸಭಾಕಾರ್ಯಕ್ರಮದಲ್ಲಿ  ಪಿ.ಟಿ.ಎ  ಅಧ್ಯಕ್ಷರು, ವಾರ್ಡ್  ಸದಸ್ಯರು , ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕರು  ಉಪಸ್ಥಿತರಿದ್ದರು.  ಮಕ್ಕಳಿಗೆ  ಚಿತ್ರ ರಚನೆ, ರಸಪ್ರಶ್ನೆ,, ಭಾಷಣ , ದೇಶಭಕ್ತಿಗೀತೆ ಸ್ಪರ್ಧೆಗಳನ್ನು ನಡೆಸಿ   ಬಹುಮಾನಗಳನ್ನು  ವಿತರಿಸಲಾಯಿತು.  ಮಕ್ಕಳ       ಛ ದ್ಮವೇಷ  ಕಾರ್ಯಕ್ರಮ  ಹೆತ್ತವರ ಹಾಗು ಊರವರ  ಮನರಂಜಿಸಿತು. 




Posted by Unknown at 23:38
Email ThisBlogThis!Share to XShare to FacebookShare to Pinterest

No comments:

Post a Comment

Older Post Home
Subscribe to: Post Comments (Atom)

Headmaster

Headmaster
JAGADISHA BHAT K M

VISITORS

Links

  • kerala gov
  • SAMPOORNA
  • SPARK

Popular Posts

  • (no title)
    Celebration of Independence Day   70ನೇ  ಸ್ವಾತಂತ್ರ್ಯ  ದಿನಾಚರಣೆಯನ್ನು  ವಿವಿಧ  ಕಾರ್ಯಕ್ರಮಗಳೊಂದಿಗೆ  ಆಚರಿಸಲಾಯಿತು.  ಸಭಾಕಾರ್ಯಕ್...
  • (no title)
    Vegetable Garden.......  ಧರ್ಮಸ್ಥಳ  ಗ್ರಾಮಾಭಿವೃದ್ಧಿ   ಸಂಘದ  ಸದಸ್ಯರಿಂದ  ಶಾಲಾ ಪರಿಸರ  ಶುಚೀಕರಣ ಹಾಗು  ತರಕಾರಿ  ಬೀಜ  ಬಿತ್ತನೆ  ನಡೆಯಿತು. 
  • ಪರಿಸರ ದಿನಾಚರಣೆ
    ಪರಿಸರ ದಿನಾಚರಣೆ ಉದ್ಘಾಟನೆ ಪರಿಸರ ದಿನಾಚರಣೆ    ಪ್ರತಿಜ್ಞೆ
  • (no title)
    AATI KALANJA........                  ಆಟಿ  ತಿಂಗಳಲ್ಲಿ   ಕಳಂಜನ  ಪ್ರಾಧಾನ್ಯತೆಯನ್ನು   ತಿಳಿಯಪಡಿಸಲು   ಕಳಂಜನೊಂದಿಗೆ  ಸಂದರ್ಶನ  ನಡೆಸಲಾಯಿತು. ...
  • (no title)
    Field Visiting..........   ಭತ್ತದ  ಕೃಷಿಯ  ಬಗ್ಗೆ  ಮಕ್ಕಳಿಗೆ  ಅರಿವು ಮೂಡಿಸುವುದಕ್ಕಾಗಿ  ಭತ್ತದ  ಬಯಲು ಸಂದರ್ಶಿಸಲಾಯಿತು . ಹಿರಿಯ  ಕೃಷಿಕರು  ತಮ್ಮ  ಅನು...
  • ಮಾಮ್ ಅಭಿನಂದನಾ ಕಾರ್ಯಕ್ರಮ
    ಮಂಗಳಯಾನದ ಯಶಸ್ವಿಗೆ  ಸೇವೆಸಲ್ಲಿಸಿದ ವಿಜ್ಞಾನಿಗಳನ್ನು  ಅಭಿನಂದಿಸಲಾಯಿತು
  • ಓಣಂ
    ಓಣಂ  ಪ್ರಯುಕ್ತ     ಹೂ ರಂಗೋಲಿಯನ್ನು ಬಿಡಿಸಿ ಮಹಾಬಲಿಯನ್ನು ಬರಮಾಡಿಕೊಂಡರು  ವಿವಿಧ  ಸ್ಪರ್ಧೆಗಳು ,ಪಾಯಸ ದೂಟವಿತ್ತು . ಮಹಾಬಲಿ, ವಾಮನರು  ಮಕ್ಕಳನ್ನೆಲ್ಲಾ  ಮಾತನಾಡ...
  • (no title)
    P.T.A MEETING   15.07.2016 ಶುಕ್ರವಾರದಂದು  ಪಿ.ಟಿ. ಎ  ಮಹಾಸಭೆಯು  ನಡೆಯಿತು. ವಾಸುದೇವ ಭಟ್.ಚೋಕೆಮೂಲೆ  ಇವರು  ಪಿ.ಟಿ ಎ  ಅಧ್ಯಕ್ಷರಾಗಿ  ಆಯ್ಕೆಗೊಂಡರು. ...
  • ಆಟಿ ಕಳಂಜ
    ಆಟಿ ಕಳಂಜನ ಜೊತೆ ಸಂವಾದ ಶಾಲೆಯಲ್ಲಿ ನಡೆದ ಆಟಿ  ಕಳಂಜನ ನರ್ತನವನ್ನು ವಿದ್ಯಾರ್ಥಿಗಳು ನೋಡಿ ಆನಂದಿಸಿದರು .
  • STUDY TOUR-VISMAYA PARK AT KANNUR
Simple theme. Theme images by MichaelJay. Powered by Blogger.