Sunday 17 August 2014

Independence day


೧೫-೦೮-೨೦೧೪ ರಂದು ಶಾಲೆಯಲ್ಲಿ ಮುಖ್ಯೋಪಾಧ್ಯಾ ಯ ರಿಂದ   ಧ್ವಜಾರೋಹಣವು  ಜರಗಿತು .ಅನಂತರ ಜರಗಿದ ಸಭೆಯಲ್ಲಿ  ಅನೇಕ ಗಣ್ಯರು ಪಾಲ್ಗೊಂಡಿದ್ದರು.ಮಕ್ಕಳಿಂದ ಸ್ವಾತಂತ್ರವೀರರ ಛದ್ಮವೇಷ 

ಪ್ರದರ್ಶಿಸಲ್ಪಟ್ಟಿತು.ದೇಶಭಕ್ತಿಗೀತೆ, ಭಾಷಣ, ಚಿತ್ರರಚನೆ ಸ್ಪರ್ಧೆಗಳನ್ನು 

ನಡೆಸಿ  ಬಹುಮಾನ  ವಿತರಿಸಲಾಯಿತು. 



No comments:

Post a Comment