Thursday 3 September 2015

ಬಂದಾ...... ಬಂದಾ..... ಆಟಿಕಳಂಜಾ.... !!

ಆಟಿಕಳಂಜನ  ಕುಣಿತವನ್ನು ಮಕ್ಕಳು ಆಸ್ವಾದಿಸಿದರು. ಮಕ್ಕಳ ಕೇಳಿದ  ಸಂಶಯಗಳಿಗೆ ಕಳಂಜನು ಸ್ಪಂದಿಸಿದನು. ಸಂದರ್ಶನದಿಂದ  ಮಕ್ಕಳು  ಹಲವಾರು ಮಾಹಿತಿಗಳನ್ನು ಪದೆದುಕೊಂಡರು.                                                   
    

No comments:

Post a Comment