Thursday 3 September 2015

ನೇಜಿ ನೆಟ್ಟು ನೋಡುವಾ ......

ಕೃಷಿಯ ಅನುಭವಗಳನ್ನು ನೈಜವಾಗಿ  ಪಡೆಯಲು ಸಮೀಪದ  ಬಯಲಿಗೆ ಭೇಟಿ ನೀಡಲಾಯಿತು.ಗದ್ದೆಗಿಳಿದು,
ನೇಜಿ ನೆಟ್ಟು  ಮಕ್ಕಳು ಸಂತೋಷಪಟ್ಟರು.     
ನೇಜಿ ನಡುವ ಸಂದರ್ಭಗಳಲ್ಲಿ  ಆಯಾಸ ನೀಗಲು  ಹಾಡುವ ಪಾಡ್ಡನ ಹಾಡನ್ನು ಚೋಕೆಯ ಪೊಡಿ ಇವರಿಂದ ಕೇಳಿಸಲಾಯಿತು. ಅವರೊಂದಿಗೆ ಸಂದರ್ಶನ ನದೆಸಲಾಯಿತು. 

No comments:

Post a Comment