Thursday 28 July 2016

PRAVESHOTHSAVAM 2016-17

2016-17  ನೇ  ವರ್ಷದ   ಪ್ರವೇಶೋತ್ಸವವು  ಬಹಳ  ಸಸೂ ತ್ರವಾಗಿ   ನೆರವೇರಿತು. ಪ್ರವೇಶಗೀತೆ ಯೊಂದಿಗೆ  ಪುಟಾಣಿಗಳನ್ನು  ಸ್ವಾಗತಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ  ಪಿ.ಟಿ .ಎ  ಅಧ್ಯಕ್ಷರು,ವಾರ್ಡ್  ಸದಸ್ಯರು , ಶಾಲಾ  ಮುಖ್ಯೋಪಾಧ್ಯಾಯರು  ಉಪಸ್ಥಿತರಿದ್ದರು. 'ಮೋದಿ ಅಭಿಮಾನಿ ಬಳಗ '  ಉಬ್ರಂಗ ಳ   ಇವರ  ವತಿಯಿಂದ  ಮಕ್ಕಳಿಗೆ ಕಲಿಕೋಪಕರಣಗಳನ್ನು    ವಿತರಿಸಲಾಯಿತು. ಶಾಲಾ ವತಿಯಿಂದ ಕೊಡೆಗಳನ್ನೂ,,ಸಿಹಿತಿಂಡಿಗಳನ್ನು  ನೀಡಲಾಯಿತು. ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸಲಾಯಿತು. 



No comments:

Post a Comment