Thursday 28 July 2016

WORLD ENVIRONMENTAL DAY 











 ಪರಿಸರ ಸಂರಕ್ಷಣೆಯ ಸಂದೇಶವನ್ನು ತಿಳಿಸಿ ಪ್ರತಿಜ್ಞೆ ಮಾಡಲಾಯಿತು. ಪಿ. ಟಿ. ಎ  ಅಧ್ಯಕ್ಷರು ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಣೆಯ ಪ್ರಾಧಾನ್ಯತೆಯನ್ನು ತಿಳಿಸಿದರು.ಮುಖ್ಯೋಪಾಧ್ಯಾಯರು ಪರಿಸರ ಸಂರಕ್ಷಣೆಯ ಅಗತ್ಯದ ಕುರಿತು ಮಾತನಾಡಿದರು. ಬಳಿಕ ಮಕ್ಕಳಿಗೆ   ಗಿಡಗಳನ್ನು  ವಿತರಿಸಲಾಯಿತು.      

No comments:

Post a Comment