KUMBLA11301

Pages

  • Home
  • About us
  • Activity calender
  • School visitors
  • Resourse
  • Comments
  • Childrens corner

Thursday, 28 July 2016

TOWARDS READING



  ಮಕ್ಕಳನ್ನು   ಓದಿನ ಕಡೆಗೆ  ಆಸಕ್ತರನ್ನಾಗಿಸುವ   ವಿವಿಧ  ಚಟುವಟಿಕೆಗಳನ್ನು   ನೀಡಲಾಯಿತು. ಬಿಡುವಿನ ವೇಳೆಯನ್ನು   ಓದಿಗಾಗಿ  ಉಪಯೋಗಿಸಲಾಗುತ್ತದೆ.  ಮಕ್ಕಳು  ಚಿತ್ರಕಥೆ ಪುಸ್ತಕಗಳನ್ನು  ಹೆಚ್ಚಿನ ಸಂಖ್ಯೆಯಲ್ಲಿ    ಓದುವರು. ಓದಿನ ಟಿಪ್ಪಣಿಗಳ  ಮೂಲಕ  ಓದಿದ ವಿಚಾರಗಳನ್ನು   ಪರಸ್ಪರ   ಹಂಚಿಕೊಳ್ಳುವರು.  
Posted by Unknown at 23:54
Email ThisBlogThis!Share to XShare to FacebookShare to Pinterest

No comments:

Post a Comment

Newer Post Older Post Home
Subscribe to: Post Comments (Atom)

Headmaster

Headmaster
JAGADISHA BHAT K M

VISITORS

Links

  • kerala gov
  • SAMPOORNA
  • SPARK

Popular Posts

  • (no title)
    Celebration of Independence Day   70ನೇ  ಸ್ವಾತಂತ್ರ್ಯ  ದಿನಾಚರಣೆಯನ್ನು  ವಿವಿಧ  ಕಾರ್ಯಕ್ರಮಗಳೊಂದಿಗೆ  ಆಚರಿಸಲಾಯಿತು.  ಸಭಾಕಾರ್ಯಕ್...
  • (no title)
    Vegetable Garden.......  ಧರ್ಮಸ್ಥಳ  ಗ್ರಾಮಾಭಿವೃದ್ಧಿ   ಸಂಘದ  ಸದಸ್ಯರಿಂದ  ಶಾಲಾ ಪರಿಸರ  ಶುಚೀಕರಣ ಹಾಗು  ತರಕಾರಿ  ಬೀಜ  ಬಿತ್ತನೆ  ನಡೆಯಿತು. 
  • ಪರಿಸರ ದಿನಾಚರಣೆ
    ಪರಿಸರ ದಿನಾಚರಣೆ ಉದ್ಘಾಟನೆ ಪರಿಸರ ದಿನಾಚರಣೆ    ಪ್ರತಿಜ್ಞೆ
  • (no title)
    AATI KALANJA........                  ಆಟಿ  ತಿಂಗಳಲ್ಲಿ   ಕಳಂಜನ  ಪ್ರಾಧಾನ್ಯತೆಯನ್ನು   ತಿಳಿಯಪಡಿಸಲು   ಕಳಂಜನೊಂದಿಗೆ  ಸಂದರ್ಶನ  ನಡೆಸಲಾಯಿತು. ...
  • (no title)
    Field Visiting..........   ಭತ್ತದ  ಕೃಷಿಯ  ಬಗ್ಗೆ  ಮಕ್ಕಳಿಗೆ  ಅರಿವು ಮೂಡಿಸುವುದಕ್ಕಾಗಿ  ಭತ್ತದ  ಬಯಲು ಸಂದರ್ಶಿಸಲಾಯಿತು . ಹಿರಿಯ  ಕೃಷಿಕರು  ತಮ್ಮ  ಅನು...
  • ಮಾಮ್ ಅಭಿನಂದನಾ ಕಾರ್ಯಕ್ರಮ
    ಮಂಗಳಯಾನದ ಯಶಸ್ವಿಗೆ  ಸೇವೆಸಲ್ಲಿಸಿದ ವಿಜ್ಞಾನಿಗಳನ್ನು  ಅಭಿನಂದಿಸಲಾಯಿತು
  • ಓಣಂ
    ಓಣಂ  ಪ್ರಯುಕ್ತ     ಹೂ ರಂಗೋಲಿಯನ್ನು ಬಿಡಿಸಿ ಮಹಾಬಲಿಯನ್ನು ಬರಮಾಡಿಕೊಂಡರು  ವಿವಿಧ  ಸ್ಪರ್ಧೆಗಳು ,ಪಾಯಸ ದೂಟವಿತ್ತು . ಮಹಾಬಲಿ, ವಾಮನರು  ಮಕ್ಕಳನ್ನೆಲ್ಲಾ  ಮಾತನಾಡ...
  • (no title)
    P.T.A MEETING   15.07.2016 ಶುಕ್ರವಾರದಂದು  ಪಿ.ಟಿ. ಎ  ಮಹಾಸಭೆಯು  ನಡೆಯಿತು. ವಾಸುದೇವ ಭಟ್.ಚೋಕೆಮೂಲೆ  ಇವರು  ಪಿ.ಟಿ ಎ  ಅಧ್ಯಕ್ಷರಾಗಿ  ಆಯ್ಕೆಗೊಂಡರು. ...
  • ಆಟಿ ಕಳಂಜ
    ಆಟಿ ಕಳಂಜನ ಜೊತೆ ಸಂವಾದ ಶಾಲೆಯಲ್ಲಿ ನಡೆದ ಆಟಿ  ಕಳಂಜನ ನರ್ತನವನ್ನು ವಿದ್ಯಾರ್ಥಿಗಳು ನೋಡಿ ಆನಂದಿಸಿದರು .
  • STUDY TOUR-VISMAYA PARK AT KANNUR
Simple theme. Theme images by MichaelJay. Powered by Blogger.