Thursday 3 September 2015

ಶಾಲಾ ಪ್ರವೇಶೋತ್ಸವ -2015

  2015 ನೇ ಶೈಕ್ಷಣಿಕ  ವರ್ಷದ ಶಾಲಾ  ಪ್ರವೇಶೋತ್ಸವವನ್ನು ವಾರ್ಡ್ ಮೆಂಬರ್ ಶ್ರೀ ಅಬೂಬಕ್ಕರ್  ಉಧ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರು,ಪಿ. ಟಿ .ಎ  ಅಧ್ಯಕ್ಷರಾದ ಶ್ರೀ   ರಮೇಶ್  ಕೃಷ್ಣ  ಹಾಗು  ಗ್ರಾಮ   ಪಂಚಾಯತ್  ಸದಸ್ಯೆ  ಶ್ರೀಮತಿ ಶಶಿತ  ಮುಂತಾದವರು ಉಪಸ್ಥಿತರಿದ್ದರು. ಪ್ರವೇಶೋತ್ಸವ    ಗೀತೆಯೊಂದಿಗೆ   ಮಕ್ಕಳನ್ನು ಸ್ವಾಗತಿಸಲಾಯಿತು . ಬಣ್ಣಬಣ್ಣದ ಬಲೂನುಗಳನ್ನೂ ,ಸಮವಸ್ತ್ರಗಳನ್ನು  ವಿತರಿಸಲಾಯಿತು. ಪಿ. ಟಿ . ಎ   ವತಿಯಿಂದ   ತಂಪು ಪಾನೀಯವನ್ನೂ  ನೀಡಲಾಯಿತು. ಮಕ್ಕಳಿಗಾಗಿ   ವಿವಿಧ  ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಯಿತು. 


No comments:

Post a Comment