Thursday 3 September 2015

ವಿಶ್ವ ಪರಿಸರ ದಿನಾಚರಣೆ


ಶಾಲಾ  ಮುಖ್ಯೋಪಾಧ್ಯಾಯರು  ಗಿಡವೊಂದನ್ನು  ನೆಡುವ  ಮೂಲಕ  ಪರಿಸರ  ದಿನಾಚರಣೆಯ  ಸಂದೇಶವನ್ನು  ನೀಡಿದರು . ಕೃಷಿ ಇಲಾಖೆಯಿಂದ  ನೀಡಿದ ವಿವಿಧ ಜಾತಿಯ ಗಿಡಗಳನ್ನು ಮಕ್ಕಳಿಗೆ ವಿತರಿಸಲಾಯಿತು

No comments:

Post a Comment